ಬೆಂಗಳೂರು: ಅಗ್ಗದ ವಿಮಾನ ಯಾನ ಸಂಸ್ಥೆ ಏರ್ ಏಷ್ಯಾ, ರಿಯಾಯ್ತಿ ಕೊಡುಗೆ (ಬಿಗ್ಸೇಲ್) ಪ್ರಕಟಿಸಿದೆ.
ಈ ಕೊಡುಗೆಯಡಿ, ದೇಶದ ಒಳಗಿನ ಒಮ್ಮುಖ ಪ್ರಯಾಣ ದರ₹ 799ರಿಂದ ಆರಂಭವಾಗುತ್ತದೆ. ವಿದೇಶಿ ಒಮ್ಮುಖ ಪ್ರಯಾಣ ದರವು ₹ 999ರಿಂದ ಆರಂಭಗೊಳ್ಳುತ್ತದೆ. airasia.com ಅಂತರ್ಜಾಲ ತಾಣ ಮತ್ತು ಮೊಬೈಲ್ ಆ್ಯಪ್ ಮೂಲಕ ಇದೇ 17ರವರೆಗೆ ಟಿಕೆಟ್ ಖರೀದಿಸಿ ಸೆಪ್ಟೆಂಬರ್ 1 ರಿಂದ 2020ರ ಜೂನ್ 2ರವರೆಗೂ ಪ್ರಯಾಣ ಮಾಡಬಹುದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.