ADVERTISEMENT

ಅಮೆಜಾನ್‌ನಿಂದ ₹ 1,000 ಕೋಟಿ ಹೂಡಿಕೆ

ಪಿಟಿಐ
Published 8 ನವೆಂಬರ್ 2021, 16:37 IST
Last Updated 8 ನವೆಂಬರ್ 2021, 16:37 IST
   

ನವದೆಹಲಿ: ಅಮೆಜಾನ್ ಕಂಪನಿಯು ಭಾರತದ ತನ್ನ ಪಾವತಿ ಸೇವಾ ವಿಭಾಗವಾದ ‘ಅಮೆಜಾನ್‌ ಪೇ’ನಲ್ಲಿ ₹ 1,000 ಕೋಟಿ ಹೂಡಿಕೆ ಮಾಡಿದೆ.

ಈ ಹೂಡಿಕೆಯಿಂದಾಗಿ ಕಂಪನಿಗೆ ಫೋನ್‌ಪೆ, ಗೂಗಲ್‌ ಪೆ ಮತ್ತು ಪೇಟಿಎಂನಂತಹ ಪ್ರತಿಸ್ಪರ್ಧಿಗಳಿಗೆ ಇನ್ನಷ್ಟು ಪೈಪೋಟಿ ನೀಡಲು ಸಾಧ್ಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT