ADVERTISEMENT

ಅಶೋಕ್‌ ಲೇಲ್ಯಾಂಡ್‌ನಿಂದ ಬಿಎಸ್‌6 ಟ್ರಕ್‌ ಬಿಡುಗಡೆ

ಪಿಟಿಐ
Published 4 ಜೂನ್ 2020, 16:13 IST
Last Updated 4 ಜೂನ್ 2020, 16:13 IST
ಟಿಪ್ಪರ್‌
ಟಿಪ್ಪರ್‌   

ನವದೆಹಲಿ : ಅಶೋಕ್‌ ಲೇಲ್ಯಾಂಡ್‌ ಕಂಪನಿಯು ಬಿಎಸ್‌6ನ ಹೊಸ ಟ್ರಕ್‌ ಬಿಡುಗಡೆ ಮಾಡಿದೆ.

ದೇಶದಲ್ಲಿ ವಾಣಿಜ್ಯ ವಾಹನ ಉದ್ಯಮದಲ್ಲಿಯೇಇದು ಹೊಸ ಮಾದರಿಯ ಟ್ರಕ್‌ ಆಗಿದ್ದು,AVTR ಎಂದು ಹೆಸರಿಡಲಾಗಿದೆ ಎಂದು ತಿಳಿಸಿದೆ.

ಗ್ರಾಹಕರು ತಮ್ಮ ಅಗತ್ಯಕ್ಕೆ ಅನುಗುಣವಾಗಿ ಆ್ಯಕ್ಸಲ್, ಕ್ಯಾಬಿನ್‌, ಸಸ್ಪೆನ್ಷನ್‌ ಮತ್ತು ಡ್ರೈವರ್‌ಟ್ರೈನ್‌ ಅನ್ನು ಹೊಂದಿಸಿಕೊಳ್ಳಬಹುದಾಗಿದೆ ಎಂದು ಹೇಳಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.