ADVERTISEMENT

ಭಾರ್ತಿ ಏರ್‌ಟೆಲ್‌, ಇಂಡಸ್‌ ಟವರ್ಸ್‌ ವಿಲೀನ ಪೂರ್ಣ

ಪಿಟಿಐ
Published 20 ನವೆಂಬರ್ 2020, 16:03 IST
Last Updated 20 ನವೆಂಬರ್ 2020, 16:03 IST
ಭಾರ್ತಿ ಏರ್‌ಟೆಲ್‌ ಮತ್ತು ಇಂಡಸ್‌ ಟವರ್ಸ್‌ ವಿಲೀನ
ಭಾರ್ತಿ ಏರ್‌ಟೆಲ್‌ ಮತ್ತು ಇಂಡಸ್‌ ಟವರ್ಸ್‌ ವಿಲೀನ   

ನವದೆಹಲಿ: ಭಾರ್ತಿ ಏರ್‌ಟೆಲ್‌ ಮತ್ತು ಇಂಡಸ್‌ ಟವರ್ಸ್‌ ವಿಲೀನವು ಪೂರ್ಣಗೊಂಡಿದೆ. ಇಂಡಸ್‌ ಟವರ್ಸ್‌ನಲ್ಲಿ ವೊಡಾಫೋನ್‌ ಐಡಿಯಾ (ವಿಐಎಲ್‌) ಕಂಪನಿಯು ಶೇ 11.15ರಷ್ಟು ಷೇರುಪಾಲು ಹೊಂದಿತ್ತು. ಈ ವಿಲೀನದಿಂದಾಗಿ ವಿಐಎಲ್‌ಗೆ ₹ 3,760 ಕೋಟಿ ದೊರೆತಿದೆ.

ವಿಲೀನದ ನಂತರ ಅಸ್ತಿತ್ವಕ್ಕೆ ಬರಲಿರುವ ಹೊಸ ಕಂಪನಿಯಲ್ಲಿ ವೊಡಾಫೋನ್‌ ಸಮೂಹವು ಶೇ 28.12ರಷ್ಟು ಷೇರುಪಾಲು ಹಾಗೂ ಭಾರ್ತಿ ಏರ್‌ಟೆಲ್‌ ಸಮೂಹವು ಶೇ 36.7ರಷ್ಟು ಷೇರುಪಾಲು ಹೊಂದಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT