ADVERTISEMENT

ಹತ್ತಿ ಬಿತ್ತನೆ ಪ್ರದೇಶ ಇಳಿಕೆ

ಪಿಟಿಐ
Published 10 ಜುಲೈ 2018, 17:49 IST
Last Updated 10 ಜುಲೈ 2018, 17:49 IST
COTTON
COTTON   

ನವದೆಹಲಿ: 2017ರ ಜುಲೈನಲ್ಲಿ 1.23 ಕೋಟಿ ಹೆಕ್ಟೇರ್‌ಗಳಲ್ಲಿ ಬಿತ್ತನೆ ಆಗಿತ್ತು. ಇದಕ್ಕೆ ಹೋಲಿಸಿದರೆ ಈಗ ಶೇ 45 ರಷ್ಟು ಪ್ರದೇಶಗಳಲ್ಲಿ ಮಾತ್ರವೇ ಬಿತ್ತನೆ ಕಾರ್ಯ ನಡೆದಿದೆ

2018ರ ಜುಲೈ 7ರವರೆಗೆ 56.57 ಲಕ್ಷ ಹೆಕ್ಟೇರ್‌ ಪ್ರದೇಶದಲ್ಲಿ ಹತ್ತಿ ಬಿತ್ತನೆಯಾಗಿದೆ.

2017–18ನೇ ಬೆಳೆ ವರ್ಷದಲ್ಲಿ 3.65 ಕೋಟಿ ಬೇಲ್ಸ್‌ನಷ್ಟು ಉತ್ಪಾದನೆ ಆಗಲಿದೆ ಎಂದು ಹತ್ತಿ ಬೆಳೆಗಾರರ ಒಕ್ಕೂಟ (ಸಿಎಐ) ಹೇಳಿದೆ. ಒಂದು ಬೇಲ್‌ = 179 ಕೆ.ಜಿ

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.