ADVERTISEMENT

ಡೀಸೆಲ್‌ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 7 ಸೆಪ್ಟೆಂಬರ್ 2020, 13:41 IST
Last Updated 7 ಸೆಪ್ಟೆಂಬರ್ 2020, 13:41 IST
ಡೀಸೆಲ್‌
ಡೀಸೆಲ್‌   

ಬೆಂಗಳೂರು: ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಕಂಪನಿಗಳು ದೇಶದಾದ್ಯಂತ ಸೋಮವಾರ ಡೀಸೆಲ್‌ ದರ ತಗ್ಗಿಸಿವೆ.

ಬೆಂಗಳೂರು ಮತ್ತು ಮುಂಬೈನಲ್ಲಿ ಲೀಟರಿಗೆ 12 ಪೈಸೆಯಷ್ಟು ಇಳಿಕೆ ಮಾಡಿದ್ದು, ಚಿಲ್ಲರೆ ಮಾರಾಟ ದರ ಲೀಟರಿಗೆ ಕ್ರಮವಾಗಿ ₹ 77.46 ಮತ್ತು ₹ 79.68ಕ್ಕೆ ತಲುಪಿದೆ. ದೆಹಲಿಯಲ್ಲಿ 11 ಪೈಸೆ ಇಳಿಕೆ ಮಾಡಿದ್ದು, ₹ 73.15ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT