ADVERTISEMENT

ಎಲ್ಐಸಿ ಐಪಿಒ: ಸಿರಿಲ್ ಅಮರ್‌ಚಂದ್ ಮಂಗಲದಾಸ್ ಕಾನೂನು ಸಲಹೆ ಸಂಸ್ಥೆ

ಪಿಟಿಐ
Published 26 ಸೆಪ್ಟೆಂಬರ್ 2021, 17:09 IST
Last Updated 26 ಸೆಪ್ಟೆಂಬರ್ 2021, 17:09 IST
ಎಲ್ಐಸಿ
ಎಲ್ಐಸಿ    

ನವದೆಹಲಿ: ಸಿರಿಲ್ ಅಮರ್‌ಚಂದ್‌ ಮಂಗಲದಾಸ್ ಕಂಪನಿಯ ಹೆಸರನ್ನು ಭಾರತೀಯ ಜೀವ ವಿಮಾ ನಿಗಮದ (ಎಲ್‌ಐಸಿ) ಐಪಿಒ ವಿಚಾರವಾಗಿ ಕಾನೂನು ಸಲಹೆಗಳನ್ನು ನೀಡಲು ಸರ್ಕಾರವು ಆಯ್ಕೆ ಮಾಡಿದೆ.

ಒಟ್ಟು ನಾಲ್ಕು ಕಂಪನಿಗಳು ಕಾನೂನು ಸಲಹೆಗಾರ ಆಗಿ ಕೆಲಸ ಮಾಡುವ ಆಸಕ್ತಿ ತೋರಿದ್ದವು. ಅವುಗಳ ಪೈಕಿ ಸಿರಿಲ್ ಅಮರ್‌ಚಂದ್‌ ಮಂಗಲದಾಸ್ ಕಂಪನಿಯನ್ನು ಆಯ್ಕೆ ಮಾಡಲಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT