ADVERTISEMENT

ಡಾ. ಸಂಜೀವ್‌ಗೆ ‘ಮೆಚ್ಚುಗೆ ಪಡೆದ ಉದ್ಯಮಿ’ ಪ್ರಶಸ್ತಿ ಪ್ರದಾನ

​ಪ್ರಜಾವಾಣಿ ವಾರ್ತೆ
Published 4 ಡಿಸೆಂಬರ್ 2019, 16:18 IST
Last Updated 4 ಡಿಸೆಂಬರ್ 2019, 16:18 IST
ಸಂಜೀವ್‌ ಜುನೆಜಾ
ಸಂಜೀವ್‌ ಜುನೆಜಾ   

ಚಂಡೀಗಡ: ಎಸ್‌ಬಿಎಸ್‌ ಬಯೊಟೆಕ್‌ನ ವ್ಯವಸ್ಥಾಪಕ ನಿರ್ದೇಶಕ ಡಾ. ಸಂಜೀವ್‌ ಜುನೆಜಾ ಅವರು 2018–19ನೆ ಸಾಲಿನ ‘ಅತ್ಯಂತ ಮೆಚ್ಚುಗೆ ಪಡೆದ ಉದ್ಯಮಿ’ ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಮುಂಬೈನಲ್ಲಿ ನಡೆದ ‘ಬ್ರ್ಯಾಂಡ್ ಶ್ರೇಷ್ಠತಾ ಪ್ರಶಸ್ತಿ–2019’ ಪ್ರದಾನ ಸಮಾರಂಭದಲ್ಲಿ ಜುನೆಜಾ ಅವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT