ADVERTISEMENT

ಫ್ಲಿಪ್‌ಕಾರ್ಟ್‌ ತೆಕ್ಕೆಗೆ ಎಎನ್‌ಎಸ್‌ ಕಾಮರ್ಸ್‌

ಪಿಟಿಐ
Published 19 ಏಪ್ರಿಲ್ 2022, 13:05 IST
Last Updated 19 ಏಪ್ರಿಲ್ 2022, 13:05 IST
   

ನವದೆಹಲಿ (ಪಿಟಿಐ): ಆನ್‌ಲೈನ್‌ ಚಿಲ್ಲರೆ ಮಾರಾಟ ಕ್ಷೇತ್ರದಲ್ಲಿ ಇನ್ನಷ್ಟು ಬಲಿಷ್ಠ ಸ್ಥಾನ ಪಡೆಯುವ ಉದ್ದೇಶದಿಂದ ಎಎನ್‌ಎಸ್‌ ಕಾಮರ್ಸ್‌ ಕಂಪನಿಯನ್ನು ಸ್ವಾಧೀನ ಮಾಡಿಕೊಂಡಿರುವುದಾಗಿ ಫ್ಲಿಪ್‌ಕಾರ್ಟ್‌ ಮಂಗಳವಾರ ಹೇಳಿದೆ.

ಸ್ವಾಧೀನದ ನಂತರವೂ ಎಎನ್‌ಎಸ್‌ ಕಾಮರ್ಸ್‌ ಕಂಪನಿಯು ಸ್ವತಂತ್ರ ಇ–ವಾಣಿಜ್ಯ ವೇದಿಕೆಯಾಗಿ ಕೆಲಸ ಮುಂದುವರಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT