ADVERTISEMENT

ಎರಡು ದಿನಗಳಲ್ಲಿ ಚಿನ್ನ ₹1,037 ಇಳಿಕೆ

ಪಿಟಿಐ
Published 18 ಫೆಬ್ರುವರಿ 2021, 14:50 IST
Last Updated 18 ಫೆಬ್ರುವರಿ 2021, 14:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ    

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರವು ಎರಡು ದಿನಗಳಲ್ಲಿ 10 ಗ್ರಾಂಗೆ ₹ 1,037ರಷ್ಟು ಇಳಿಕೆ ಆಗಿದೆ. ಗುರುವಾರ ₹ 45,867ರಂತೆ ಮಾರಾಟವಾಗಿದೆ. ಬೆಳ್ಳಿ ಧಾರಣೆ ಗುರುವಾರ ಕೆ.ಜಿಗೆ ₹ 28ರಷ್ಟು ಅಲ್ಪ ಏರಿಕೆ ಕಂಡು, ₹ 68,283ಕ್ಕೆ ತಲುಪಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.