ADVERTISEMENT

ಚಿನ್ನದ ಬೆಲೆ ಇಳಿಕೆ: 10 ಗ್ರಾಂ ₹ 44,059ಕ್ಕೆ ಮಾರಾಟ

ಪಿಟಿಐ
Published 12 ಮಾರ್ಚ್ 2021, 21:26 IST
Last Updated 12 ಮಾರ್ಚ್ 2021, 21:26 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ಧಾರಣೆಯು ಶುಕ್ರವಾರ 10 ಗ್ರಾಂಗೆ ₹ 291ರಷ್ಟು ತಗ್ಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆ ಕಡಿಮೆ ಆಗಿದ್ದು ಈ ಇಳಿತಕ್ಕೆ ಕಾರಣ ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ಶುಕ್ರವಾರ 10 ಗ್ರಾಂ ಚಿನ್ನವು ₹ 44,059ಕ್ಕೆ ಮಾರಾಟವಾಗಿದೆ. ಬೆಳ್ಳಿ ಧಾರಣೆಯು ಕೆ.ಜಿ.ಗೆ ₹ 1,096ರಷ್ಟು ಕಡಿಮೆ ಆಗಿ, ₹ 65,958ಕ್ಕೆ ಮಾರಾಟ ಆಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT