ADVERTISEMENT

Gold Silver Rate: ಚಿನ್ನ ₹760, ಬೆಳ್ಳಿ ₹1,276 ಇಳಿಕೆ

ಪಿಟಿಐ
Published 6 ಜುಲೈ 2022, 10:41 IST
Last Updated 6 ಜುಲೈ 2022, 10:41 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಇಲ್ಲಿನ ಚಿನಿವಾರ ಪೇಟೆಯಲ್ಲಿ ಚಿನ್ನದ ದರವುಬುಧವಾರ 10 ಗ್ರಾಂಗೆ ₹ 760ರಷ್ಟು ಇಳಿಕೆ ಕಂಡು ₹ 52,064ರಂತೆ ಮಾರಾಟವಾಯಿತು.

ಬೆಳ್ಳಿ ಧಾರಣೆ ಕೆ.ಜಿ.ಗೆ ₹ 1,276 ಇಳಿಕೆ ಆಗಿ ₹ 56,930ಕ್ಕೆ ತಲುಪಿತು ಎಂದು ಎಚ್‌ಡಿಎಫ್‌ಸಿ ಸೆಕ್ಯುರಿಟೀಸ್‌ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT