ADVERTISEMENT

ಚಿನ್ನ ಬೆಲೆ ಇಳಿಕೆ

ಏಜೆನ್ಸೀಸ್
Published 26 ಜೂನ್ 2019, 19:30 IST
Last Updated 26 ಜೂನ್ 2019, 19:30 IST
   

ನವದೆಹಲಿ (ಪಿಟಿಐ): ಚಿನ್ನದ ಬೆಲೆಯು ಬುಧವಾರದ ವಹಿವಾಟಿನಲ್ಲಿ ದೇಶದ ಪ್ರಮುಖ ನಗರಗಳಲ್ಲಿ ತಲಾ 10 ಗ್ರಾಂಗಳಿಗೆ ₹ 300ರಂತೆ ಕಡಿಮೆಯಾಗಿದೆ.

ಬೆಂಗಳೂರಿನಲ್ಲಿ ₹ 34,126 ಮತ್ತು ಮುಂಬೈನಲ್ಲಿ ₹ 33,919ಕ್ಕೆ ಇಳಿದಿದೆ.ಸ್ಥಳೀಯ ಚಿನ್ನಾಭರಣ ವ್ಯಾಪಾರಿಗಳ ಬೇಡಿಕೆ ಕುಸಿತ ಮತ್ತು ಜಾಗತಿಕ ಮಾರುಕಟ್ಟೆಯಲ್ಲಿ ಇತರ ಕರೆನ್ಸಿಗಳ ಎದುರು ಡಾಲರ್‌ ವಿನಿಮಯ ದರ ಚೇತರಿಸಿಕೊಂಡಿದ್ದರಿಂದ ಬೆಲೆ ಇಳಿಕೆಯಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT