ನವದೆಹಲಿ: ದೇಶದ ಪ್ರಮುಖ ನಗರಗಳ ಚಿನಿವಾರ ಪೇಟೆಯಲ್ಲಿ ಶುಕ್ರವಾರದ ಚಿನ್ನದ ಬೆಲೆಯು ಗಮನಾರ್ಹ ಕುಸಿತ ಕಂಡಿದೆ.
ದೆಹಲಿಯಲ್ಲಿ ತಲಾ 10 ಗ್ರಾಂ ಚಿನ್ನದ ಬೆಲೆ ₹ 42,600ಕ್ಕೆ (₹ 1,097ರಂತೆ ಅಗ್ಗ), ಮುಂಬೈನಲ್ಲಿ ₹ ₹ 41,849 (₹ 1,315) ಮತ್ತು ಬೆಂಗಳೂರಿನಲ್ಲಿ ₹ 42,043ಕ್ಕೆ (₹ 867) ಮಾರಾಟಗೊಂಡಿತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.