ADVERTISEMENT

ಚಿನ್ನದ ಬೆಲೆ ₹ 451 ಕುಸಿತ

ಪಿಟಿಐ
Published 9 ಜುಲೈ 2021, 15:30 IST
Last Updated 9 ಜುಲೈ 2021, 15:30 IST

ನವದೆಹಲಿ: ಇಲ್ಲಿನ ಚಿನಿವಾರ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಶುಕ್ರವಾರ ಪ್ರತಿ ಗ್ರಾಂಗೆ ₹ 451ರಷ್ಟು ಇಳಿಕೆ ಆಗಿದೆ. ಬೆಳ್ಳಿಯ ದರವು ಪ್ರತಿ ಕೆ.ಜಿ.ಗೆ ₹ 559ರಷ್ಟು ತಗ್ಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.