ನವದೆಹಲಿ: ನಷ್ಟದಲ್ಲಿರುವ ರಿಲಯನ್ಸ್ ಕ್ಯಾಪಿಟಲ್‌ನ ಶೇ 6.43ರಷ್ಟು ಷೇರುಗಳನ್ನು ಖರೀದಿಸಿರುವುದಾಗಿಎಚ್‌ಡಿಎಫ್‌ಸಿ ಕಂಪನಿಯು ಶನಿವಾರ ತಿಳಿಸಿದೆ.
₹10ರ ಮುಖಬೆಲೆಯ 25.27 ಕೋಟಿ ಷೇರುಗಳನ್ನು ಖರೀದಿಸಿದ್ದು ಈ ಷೇರುಗಳ ಒಟ್ಟಾರೆ ಮೌಲ್ಯವು ₹ 252 ಕೋಟಿಗಳಷ್ಟಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.