ADVERTISEMENT

ಹೀರೊ ಮೋಟೊ‌: 3 ಘಟಕಗಳಲ್ಲಿ ತಯಾರಿಕೆ

ಪಿಟಿಐ
Published 4 ಮೇ 2020, 16:29 IST
Last Updated 4 ಮೇ 2020, 16:29 IST

ನವದೆಹಲಿ: ದ್ವಿಚಕ್ರ ವಾಹನ ತಯಾರಿಕೆಯಲ್ಲಿ ಮುಂಚೂಣಿಯಲ್ಲಿ ಇರುವ ಹೀರೊಮೋಟೊ ಕಾರ್ಪ್‌ ಕಂಪನಿಯು ತನ್ನ ಮೂರು ಘಟಕಗಳಲ್ಲಿ ಇದೇ ಬುಧವಾರದಿಂದ ತಯಾರಿಕೆ ಚಟುವಟಿಕೆ ಆರಂಭಿಸಲಿದೆ.

ಲಾಕ್‌ಡೌನ್‌ ನಿಯಮಗಳನ್ನು ಸಡಿಲಿಸಿರುವುದರಿಂದ ಗುರುಗ್ರಾಮ, ಧರುಹೆರಾ ಮತ್ತು ಹರಿದ್ವಾರದಲ್ಲಿರುವ ಘಟಕಗಳಲ್ಲಿ ಪೂರ್ವಭಾವಿ ಸಿದ್ಧತೆಗೆ ಚಾಲನೆ ನೀಡಲಾಗಿದೆ.

ಹುಂಡೈ: ಚೆನ್ನೈ ಘಟಕದಲ್ಲಿ ತಯಾರಿಕಾ ಚಟುವಟಿಕೆಗಳಿಗೆ ಇದೇ 6ರಿಂದ ಚಾಲನೆ ನೀಡಲಾಗುವುದು ಎಂದು ಹುಂಡೈ ಮೋಟರ್‌ ಇಂಡಿಯಾ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.