ADVERTISEMENT

4.60 ಲಕ್ಷ ಟನ್ ತಾಳೆ ಎಣ್ಣೆ ರಫ್ತಿಗೆ ಅನುಮತಿ

ರಾಯಿಟರ್ಸ್
Published 10 ಜೂನ್ 2022, 12:31 IST
Last Updated 10 ಜೂನ್ 2022, 12:31 IST

ಜಕಾರ್ತ: ಇಂಡೊನೇಷ್ಯಾ ಸರ್ಕಾರವು ಜೂನ್ 9ರವರೆಗೆ 4.60 ಲಕ್ಷ ಟನ್ ತಾಳೆ ಎಣ್ಣೆ ರಫ್ತು ಮಾಡಲು ಅನುಮತಿ ನೀಡಿದೆ ಎಂದು ಸರ್ಕಾರದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಭಾನವಾರದ (ಜೂನ್ 5) ವೇಳೆಗೆ ರಫ್ತಿಗೆ ಅನುಮತಿ ನೀಡಿದ್ದ ತಾಳೆ ಎಣ್ಣೆ ಪ್ರಮಾಣವು 3.02 ಲಕ್ಷ ಟನ್ ಆಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT