ADVERTISEMENT

ಜಾವಾ ಬೈಕ್‌ ಮಾರುಕಟ್ಟೆಗೆ

ಪಿಟಿಐ
Published 15 ನವೆಂಬರ್ 2018, 18:55 IST
Last Updated 15 ನವೆಂಬರ್ 2018, 18:55 IST
ಕ್ಲಾಸಿಕ್‌ ಲೆಜೆಂಡ್ಸ್‌ ಕಂಪನಿಯ ಅನುಪಮ್ ಥರೇಜ್, ರುಸ್ತುಮ್‌ಜೀ ಗ್ರೂಪ್‌ನ ಸಿಎಂಡಿ ಬೊಮ್ಮನ್‌ ಇರಾನಿ ಮತ್ತು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದರು – ಪಿಟಿಐ ಚಿತ್ರ
ಕ್ಲಾಸಿಕ್‌ ಲೆಜೆಂಡ್ಸ್‌ ಕಂಪನಿಯ ಅನುಪಮ್ ಥರೇಜ್, ರುಸ್ತುಮ್‌ಜೀ ಗ್ರೂಪ್‌ನ ಸಿಎಂಡಿ ಬೊಮ್ಮನ್‌ ಇರಾನಿ ಮತ್ತು ಮಹೀಂದ್ರಾ ಗ್ರೂಪ್‌ನ ಅಧ್ಯಕ್ಷ ಆನಂದ್‌ ಮಹೀಂದ್ರಾ ಅವರು ಹೊಸ ಬೈಕ್‌ಗಳನ್ನು ಬಿಡುಗಡೆ ಮಾಡಿದರು – ಪಿಟಿಐ ಚಿತ್ರ   

ಮುಂಬೈ: ಮಹೀಂದ್ರಾ ಆ್ಯಂಡ್‌ ಮಹೀಂದ್ರಾ ಕಂಪನಿಯ ಜಾವಾ ಕ್ಲಾಸಿಕ್‌ ಬೈಕ್‌ ಮೂರು ಆವೃತ್ತಿಗಳಲ್ಲಿ ಗುರುವಾರ ಮಾರುಕಟ್ಟೆಗೆ ಬಿಡುಗಡೆ ಆಗಿದೆ.

ಜಾವಾ, ಜಾವಾ 42 ಮತ್ತು ಜಾವಾ ಪರ್ಕ್‌ ಬೈಕ್‌ಗಳ ಬೆಲೆ ₹ 1.55 ಲಕ್ಷದಿಂದ ₹ 1.89 ಲಕ್ಷದವರೆಗಿದೆ.

293 ಸಿಸಿ ಬೈಕ್‌, ಸಿಂಗಲ್ ಸಿಲಿಂಡರ್‌, ಡಬಲ್‌ ಓವರ್‌ಹೆಡ್‌ ಕ್ಯಾಮ್‌ ಎಂಜಿನ್‌ ಹೊಂದಿದೆ. ಆನ್‌ಲೈನ್‌ನಲ್ಲಿ ಗುರುವಾರದಿಂದಲೇ ಬುಕಿಂಗ್‌ ಆರಂಭವಾಗಿದೆ. ಡಿಸೆಂಬರ್‌ 7ರ ಬಳಿಕ ಗ್ರಾಹಕರ ಕೈಸೇರಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.