ಬೆಂಗಳೂರು: ಸತತ 12ನೇ ದಿನವೂ ಇಂಧನ ಬೆಲೆ ಏರಿಕೆ ಆಗಿದ್ದು, ಬೆಂಗಳೂರಿನಲ್ಲಿ ಪೆಟ್ರೋಲ್ ಬೆಲೆ0.54 ಪೈಸೆ, ಡೀಸೆಲ್ ಬೆಲೆ0.61 ಪೈಸೆ ಏರಿಕೆ ಆಗಿದೆ. ದರ ಏರಿಕೆ ಆದ ನಂತರ ಗುರುವಾರ ಪೆಟ್ರೋಲ್ ದರ ಲೀಟರ್‌ಗೆ ₹80.33 ಮತ್ತು ಡೀಸೆಲ್ ದರ ಲೀಟರ್‌ಗೆ ₹72.68ಕ್ಕೆ ತಲುಪಿದೆ.
ದೆಹಲಿಯಲ್ಲಿ ಪೆಟ್ರೋಲ್ 53 ಪೈಸೆ ಏರಿಕೆಯಾಗಿ ಲೀಟರ್ ಪೆಟ್ರೋಲ್ ದರ ₹77.81, ಮತ್ತು ಡೀಸೆಲ್‌ಗೆ 64 ಪೈಸೆ ಏರಿಕೆ ಆಗಿ ಲೀಟರ್ ಡೀಸೆಲ್ ದರ ₹76.43 ಆಗಿದೆ.
ಇದನ್ನೂ ಓದಿ:ಪೆಟ್ರೋಲ್ ದರ 0.55 ಪೈಸೆ, ಡೀಸೆಲ್ ದರ 0.66 ಪೈಸೆ ಏರಿಕೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.