ADVERTISEMENT

ಪೆಟ್ರೋಲ್‌ ದರ ಇಳಿಕೆ

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2019, 18:45 IST
Last Updated 3 ಫೆಬ್ರುವರಿ 2019, 18:45 IST

ಬೆಂಗಳೂರು: ದೇಶದಾದ್ಯಂತ ಪೆಟ್ರೋಲ್‌, ಡೀಸೆಲ್‌ ದರಗಳು ಇಳಿಮುಖವಾಗಿವೆ.

ಬೆಂಗಳೂರಿನಲ್ಲಿಭಾನುವಾರ ಪ್ರತಿ ಲೀಟರ್‌ ಪೆಟ್ರೋಲ್‌ ದರ 17 ಪೈಸೆ ಮತ್ತು ಡೀಸೆಲ್‌ ದರ 5 ಪೈಸೆ ಇಳಿಕೆಯಾಗಿ, ಕ್ರಮವಾಗಿ ₹ 73.07 ಮತ್ತು ₹ 67.88ರಂತೆ ಮಾರಾಟವಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT