ADVERTISEMENT

‘ಇಂಧನ ತುಟ್ಟಿಗೆ ಬಾಹ್ಯ ಕಾರಣ’

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2018, 19:30 IST
Last Updated 2 ಸೆಪ್ಟೆಂಬರ್ 2018, 19:30 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ಒಂದು ವಾರದಲ್ಲಿ ನಗರದಲ್ಲಿ ಪೆಟ್ರೋಲ್‌ ಮತ್ತು ಡೀಸೆಲ್‌ ದರ ಮತ್ತಷ್ಟು ತುಟ್ಟಿಯಾಗಿವೆ. ಪೆಟ್ರೋಲ್‌ ಬೆಲೆ ಪ್ರತಿ ಲೀಟರ್‌ಗೆ ₹ 1.12ರಂತೆ (₹ 81.48) ಮತ್ತು ಡೀಸೆಲ್‌ ಬೆಲೆ ₹ 1.50ರಂತೆ (₹ 73.10) ಏರಿಕೆಯಾಗಿದೆ.

ಬಾಹ್ಯ ಕಾರಣ: ದರ ಏರಿಕೆಗೆ ಬಾಹ್ಯ ವಿದ್ಯಮಾನಗಳೇ ಪ್ರಮುಖ ಕಾರಣವಾಗಿವೆ. ಕಚ್ಚಾ ತೈಲದ ಉತ್ಪಾದನೆ ಕುಸಿತದಿಂದ ಈ ಏರಿಕೆ ಕಂಡು ಬರುತ್ತಿದೆ. ಈ ಪ್ರವೃತ್ತಿ ತಾತ್ಕಾಲಿಕವಾಗಿರಲಿದೆ ಎಂದು ಪೆಟ್ರೋಲಿಯಂ ಸಚಿವ ಧರ್ಮೇಂದ್ರ ಪ್ರಧಾನ್‌ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT