ADVERTISEMENT

ಸ್ಟ್ಯಾನ್ಲಿ ಲೈಫ್‌ಸ್ಟೈಲ್‌ ಬಂಡವಾಳ ಸಂಗ್ರಹ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2018, 19:30 IST
Last Updated 5 ಸೆಪ್ಟೆಂಬರ್ 2018, 19:30 IST

ಬೆಂಗಳೂರು: ವಿಲಾಸಿ ಪಿಠೋಪಕರಣ ಮತ್ತು ಗೃಹಾಲಂಕಾರ ಸಂಸ್ಥೆ ಸ್ಟ್ಯಾನ್ಲಿ ಲೈಫ್‌ಸ್ಟೈಲ್ಸ್‌ ಲಿಮಿಟೆಡ್‌, ಓಮನ್‌ ಇಂಡಿಯಾ ಜಾಯಿಂಟ್‌ ಇನ್‌ವೆಸ್ಟ್‌ಮೆಂಟ್‌ ಫಂಡ್‌ನಿಂದ (ಒಐಜೆಐಎಫ್‌) ಬಂಡವಾಳ ಸಂಗ್ರಹಿಸಿದೆ.

ಸುನಿಲ್‌ ಸುರೇಶ್‌ ಅವರಿಂದ 1996ರಲ್ಲಿ ಸ್ಥಾಪನೆಗೊಂಡಿರುವ ಸ್ಟ್ಯಾನ್ಲಿ ಲೈಫ್‌ಸ್ಟೈಲ್‌, ದೇಶದಾದ್ಯಂತ ಚಿಲ್ಲರೆ ಮಾರಾಟ ಮಳಿಗೆಗಳನ್ನು ನಿರ್ವಹಿಸುತ್ತಿದೆ.

ಗ್ರಾಹಕರ ಅಗತ್ಯ, ಅಭಿರುಚಿಗೆ ತಕ್ಕಂತೆ ಪೀಠೋಪಕರಣಗಳನ್ನು ತಯಾರಿಸಿ ಪೂರೈಸುತ್ತಿದೆ. ಲೇಝಿಬ್ವಾಯ್‌, ಸ್ಟೋರ್ಡಲ್‌ ಮತ್ತಿತರ ಅಂತರರಾಷ್ಟ್ರೀಯ ಬ್ರ್ಯಾಂಡ್‌ನ ಉತ್ಪನ್ನಗಳನ್ನೂ ಮಾರಾಟ ಮಾಡುತ್ತಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.