ADVERTISEMENT

ಐಒಸಿ ಮೊದಲ ನಿರ್ದೇಶಕಿಯಾಗಿ ಶುಕ್ಲಾ ಮಿಸ್ತ್ರಿ

ಪಿಟಿಐ
Published 7 ಫೆಬ್ರುವರಿ 2022, 16:28 IST
Last Updated 7 ಫೆಬ್ರುವರಿ 2022, 16:28 IST
ಶುಕ್ಲಾ ಮಿಸ್ತ್ರಿ (ಚಿತ್ರ: ಐಒಸಿಎಲ್‌ ವೆಬ್‌ಸೈಟ್‌)
ಶುಕ್ಲಾ ಮಿಸ್ತ್ರಿ (ಚಿತ್ರ: ಐಒಸಿಎಲ್‌ ವೆಬ್‌ಸೈಟ್‌)   

ನವದೆಹಲಿ (ಪಿಟಿಐ): ಶುಕ್ಲಾ ಮಿಸ್ತ್ರಿ ಅವರು ಇಂಡಿಯನ್ ಆಯಿಲ್ ಕಾರ್ಪೊರೇಷನ್‌ನ ಮೊದಲ ಮಹಿಳಾ ಕಾರ್ಯಕಾರಿ ನಿರ್ದೇಶಕರಾಗಿ ಸೋಮವಾರ ಅಧಿಕಾರ ಸ್ವೀಕರಿಸಿದರು.

ಶುಕ್ಲಾ ಅವರು ಕಂಪನಿಯ ಸಂಸ್ಕರಣಾ ಘಟಕಗಳ ನಿರ್ದೇಶಕಿಯಾಗಿ ಅಧಿಕಾರ ವಹಿಸಿಕೊಂಡಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ಶುಕ್ಲಾ ಅವರು ಬೆಂಗಾಲ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಮೆಟಲರ್ಜಿಯಲ್ಲಿ ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT