ಬೆಂಗಳೂರು: ಹಿಂದಿನ ನಾಲ್ಕು ತ್ರೈಮಾಸಿಕಗಳಲ್ಲಿಯೂ ನಷ್ಟದಲ್ಲಿದ್ದಸಿಂಡಿಕೇಟ್ ಬ್ಯಾಂಕ್, ಪ್ರಸಕ್ತ ಹಣಕಾಸು ವರ್ಷದ ಮೂರನೇ ತ್ರೈಮಾಸಿಕದಲ್ಲಿ ₹ 108 ಕೋಟಿ ನಿವ್ವಳ ಲಾಭ ಗಳಿಸಿದೆ.
‘ನಿವ್ವಳ ಬಡ್ಡಿ ವರಮಾನ ಶೇ 3ರಷ್ಟು ಹೆಚ್ಚಾಗಿದ್ದು, ₹ 1,572 ಕೋಟಿಯಿಂದ ₹ 1,610 ಕೋಟಿಗೆ ತಲುಪಿದೆ.ನಿವ್ವಳ ವಸೂಲಿ
ಯಾಗದ ಸಾಲ (ಎನ್ಪಿಎ) ಶೇ 6.83 ರಿಂದ ಶೇ 6.75ಕ್ಕೆ ಇಳಿಕೆಯಾಗಿದೆ’ ಎಂದು ಬ್ಯಾಂಕ್ನ ಸಿಇಒ ಮೃತ್ಯುಂಜಯ ಮಹಾಪಾತ್ರ ಅವರುತಿಳಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.