ಬೆಂಗಳೂರು: ಟೈಟನ್ ಕಂಪನಿಯು ‘ಗೋ ಗ್ರೀನ್’ ಯೋಜನೆಯನ್ನು ಪ್ರಕಟಿಸಿದ್ದು, ಇದರ ಅಡಿಯಲ್ಲಿ ಒಂದು ಲಕ್ಷ ಸಸಿಗಳನ್ನು ನೆಡಲಿದೆ.
‘ಗೋ ಗ್ರೀನ್’ ಯೋಜನೆಗೆ ಕಂಪನಿಯು ಉತ್ತರಾಖಂಡದ ಪಂತನಗರದಿಂದ ಬೆಂಗಳೂರಿನವರೆಗೆ ಮ್ಯಾರಾಥಾನ್ ರ್‍ಯಾಲಿ ಆಯೋಜಿಸುವ ಮೂಲಕ ಚಾಲನೆ ನೀಡಿದೆ ಎಂದು ಪ್ರಕಟಣೆ ತಿಳಿಸಿದೆ. ರ್‍ಯಾಲಿ ಸಾಗುವ ಮಾರ್ಗದಲ್ಲಿ ಸಸಿಗಳನ್ನು ನೆಡುವುದಾಗಿ ಕಂಪನಿ ಹೇಳಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.