ADVERTISEMENT

ಟ್ವಿಟರ್‌ ಕಂಪನಿಯ ಲೋಗೊ ಹಕ್ಕಿಯ ಬದಲು ‘ಎಕ್ಸ್‌’

ಎಎಫ್‌ಪಿ
Published 24 ಜುಲೈ 2023, 20:28 IST
Last Updated 24 ಜುಲೈ 2023, 20:28 IST
   

ಸ್ಯಾನ್‌ಫ್ರಾನ್ಸಿಸ್ಕೊ: ಟ್ವಿಟರ್‌ ಕಂಪನಿಯು ತನ್ನ ಲೋಗೊ ಬದಲಾಯಿಸಿದ್ದು, ನೀಲಿ ಬಣ್ಣದ ಹಕ್ಕಿಯ ಸ್ಥಾನದಲ್ಲಿ ಬಿಳಿ ಬಣ್ಣದ X (ಎಕ್ಸ್‌) ಬಳಸಲು ಆರಂಭಿಸಿದೆ.

ಟ್ವಿಟರ್‌ ಕಂಪನಿಯನ್ನು ಸ್ವಾಧೀನಕ್ಕೆ ತೆಗೆದುಕೊಂಡ ನಂತರ, ಇಲಾನ್ ಮಸ್ಕ್ ಅವರು ಕೈಗೊಂಡಿರುವ ಮಹತ್ವದ ತೀರ್ಮಾನಗಳಲ್ಲಿ ಇದು ಕೂಡ ಒಂದು. ಈಗ ಟ್ವಿಟರ್‌ನಲ್ಲಿ ಮಾಡುವ ಪೋಸ್ಟ್‌ಗಳನ್ನು ‘X.’ ಎಂದು ಕರೆಯಲಾಗುತ್ತದೆ ಎಂದು ಕೂಡ ಮಸ್ಕ್ ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT