ADVERTISEMENT

ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಬ್ಯಾಂಕ್‌ ಷೇರು ವಹಿವಾಟು

ಪಿಟಿಐ
Published 13 ಡಿಸೆಂಬರ್ 2019, 3:59 IST
Last Updated 13 ಡಿಸೆಂಬರ್ 2019, 3:59 IST
   

ನವದೆಹಲಿ: ಕಿರು ಹಣಕಾಸು ಸಂಸ್ಥೆಯಾಗಿರುವ ಉಜ್ಜೀವನ್‌ ಸ್ಮಾಲ್‌ ಫೈನಾನ್ಸ್‌ ಸರ್ವಿಸಸ್‌ನ ಷೇರು ವಹಿವಾಟಿಗೆ ಗುರುವಾರ ಚಾಲನೆ ದೊರೆತಿದೆ.

ನೀಡಿಕೆ ಬೆಲೆಯಾದ ₹ 37ರ ಬದಲಿಗೆ ಶೇ 57ರಷ್ಟು ಅಧಿಕ ಬೆಲೆಗೆ (₹ 58) ಷೇರು ವಹಿವಾಟು ಆರಂಭಗೊಂಡಿತು. ಇದರಿಂದ ಕಂಪನಿಯ ಮಾರುಕಟ್ಟೆ ಮೌಲ್ಯ ₹ 9,315.12 ಕೋಟಿಗೆ ತಲುಪಿದೆ. ಆರಂಭಿಕ ಸಾರ್ವಜನಿಕ ಕೊಡುಗೆಯ ಬೆಲೆ ಪಟ್ಟಿ ₹ 36–₹ 37ರಷ್ಟಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT