ADVERTISEMENT

ವೋಲ್ವೊ ಕಾರಿನ ಬೆಲೆ ಶೇ 2ರಷ್ಟು ಹೆಚ್ಚಳ

ಪಿಟಿಐ
Published 15 ಜನವರಿ 2024, 15:40 IST
Last Updated 15 ಜನವರಿ 2024, 15:40 IST
<div class="paragraphs"><p>ಪ್ರಾತಿನಿಧಿಕ ಚಿತ್ರ</p></div>

ಪ್ರಾತಿನಿಧಿಕ ಚಿತ್ರ

   

ನವದೆಹಲಿ: ವೋಲ್ವೊ ಕಾರ್‌ ಇಂಡಿಯಾ ತನ್ನ ಸಾಂಪ್ರದಾಯಿಕ ಎಂಜಿನ್‌ ವಾಹನಗಳ ಬೆಲೆಯನ್ನು ಶೇ 2ರಷ್ಟು ಹೆಚ್ಚಿಸಿದೆ. ಆದರೆ, ವಿದ್ಯುತ್‌ ಚಾಲಿತ ವಾಹನಗಳ ಬೆಲೆಯಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ ಎಂದು ಸೋಮವಾರ ತಿಳಿಸಿದೆ. 

ಎಕ್ಸ್‌ಸಿ60, ಎಸ್‌ 90 ಮತ್ತು ಎಕ್ಸ್‌ಸಿ 90ಯ ವಾಹನದ ಬೆಲೆಯು ಕ್ರಮವಾಗಿ ₹68.9 ಲಕ್ಷ, ₹68.25 ಲಕ್ಷ ಮತ್ತು ₹1 ಕೋಟಿವರೆಗೆ ಇದೆ ಎಂದು ಕಂಪನಿ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.