ADVERTISEMENT

ವಿಪ್ರೊ: ಭಾರತದ ಮುಖ್ಯಸ್ಥರಾಗಿ ಈಶ್ವರನ್ ನೇಮಕ

ಪಿಟಿಐ
Published 18 ಏಪ್ರಿಲ್ 2022, 14:36 IST
Last Updated 18 ಏಪ್ರಿಲ್ 2022, 14:36 IST
   

ನವದೆಹಲಿ: ಐ.ಟಿ. ಸೇವಾ ಕಂಪನಿ ವಿಪ್ರೊ ಲಿಮಿಟೆಡ್ ಸತ್ಯ ಈಶ್ವರನ್ ಅವರನ್ನು ತನ್ನ ಭಾರತದ ವ್ಯವಹಾರಗಳ ಮುಖ್ಯಸ್ಥರನ್ನಾಗಿ ನೇಮಕ ಮಾಡಿದೆ. ಈಶ್ವರನ್ ಅವರು ಕೆಪಿಎಂಜಿ ಸಂಸ್ಥೆಯಲ್ಲಿ ಕರ್ತವ್ಯ ನಿಭಾಯಿಸಿದ್ದರು.

ವಿಪ್ರೊ ಕಂಪನಿಯ ಭಾರತದಲ್ಲಿನ ವಹಿವಾಟುಗಳನ್ನು ಬಲಪಡಿಸುವ ಹೊಣೆಯು ಈಶ್ವರನ್ ಅವರ ಮೇಲಿದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT