ADVERTISEMENT

ಚಿತ್ರಗಳಲ್ಲಿ; ರಾಜ್ಯದಾದ್ಯಂತ ಗೌರಿ ಹಬ್ಬದ ಸಡಗರ

ಗೌರಿ ಹಬ್ಬದ ಪ್ರಯುಕ್ತ ರಾಜ್ಯದಾದ್ಯಂತ ಮಹಿಳೆಯರು ಗೌರಿ ಮೂರ್ತಿಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದರು. ಮಾರುಕಟ್ಟೆಗಳಲ್ಲೂಗುರುವಾರ ಖರೀದಿ ಭರಾಟೆ ಜೋರಾಗಿದೆ.

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2021, 8:31 IST
Last Updated 9 ಸೆಪ್ಟೆಂಬರ್ 2021, 8:31 IST
ಚಾಮರಾಜನಗರದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರು ಗೌರಿ ಪೂಜೆ ಮಾಡಿದರು. ನಂತರ ಮೊರದ ಬಾಗಿನ ಅರ್ಪಿಸಿದರು
ಚಾಮರಾಜನಗರದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರು ಗೌರಿ ಪೂಜೆ ಮಾಡಿದರು. ನಂತರ ಮೊರದ ಬಾಗಿನ ಅರ್ಪಿಸಿದರು   
ಚಾಮರಾಜನಗರದ ವೀರಭದ್ರ ಸ್ವಾಮಿ ದೇವಸ್ಥಾನದಲ್ಲಿ ಗೌರಿ ಹಬ್ಬದ ಪ್ರಯುಕ್ತ ಮಹಿಳೆಯರು ಗೌರಿ ಪೂಜೆ ಮಾಡಿದರು.
ಗಣೇಶ ಚತುರ್ಥಿ ಅಂಗವಾಗಿ, ಹುಬ್ಬಳ್ಳಿಯ ದುರ್ಗದ ಬೈಲ್ ಮಾರುಕಟ್ಟೆಯಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು
ಗಣೇಶ ಚತುರ್ಥಿ ಅಂಗವಾಗಿ, ಹುಬ್ಬಳ್ಳಿಯ ದುರ್ಗದ ಬೈಲ್ ಮಾರುಕಟ್ಟೆಯಲ್ಲಿ ಗುರುವಾರ ಖರೀದಿ ಭರಾಟೆ ಜೋರಾಗಿತ್ತು
ತುಮಕೂರು ನಗರದ ಭದ್ರಮ್ಮ ವೃತ್ತದಲ್ಲಿ ಇರುವ ಸೋಮೇಶ್ವರ ದೇವಸ್ಥಾನದಲ್ಲಿ ಗುರುವಾರ ಗೌರಮ್ಮನ ಪ್ರತಿಷ್ಠಾಪಿಸಿ ಮಹಿಳೆಯರು ಪೂಜೆ ಸಲ್ಲಿಸಿದರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.