ADVERTISEMENT

ದಾಖಲೆಯ ₹13.60 ಲಕ್ಷಕ್ಕೆ ಎತ್ತು ಖರೀದಿಸಿದ ರೈತ

​ಪ್ರಜಾವಾಣಿ ವಾರ್ತೆ
Published 25 ಜನವರಿ 2023, 21:02 IST
Last Updated 25 ಜನವರಿ 2023, 21:02 IST
ಮಹಾಲಿಂಗಪುರ ಸಮೀಪದ ನಂದಗಾಂವ ಗ್ರಾಮದ ರೈತ ವಿಠ್ಠಲ ಮ್ಯಾಗಾಡಿ ಅವರು ₹13.60 ಲಕ್ಷಕ್ಕೆ ಖರೀದಿ ಮಾಡಿರುವ ಎತ್ತು
ಮಹಾಲಿಂಗಪುರ ಸಮೀಪದ ನಂದಗಾಂವ ಗ್ರಾಮದ ರೈತ ವಿಠ್ಠಲ ಮ್ಯಾಗಾಡಿ ಅವರು ₹13.60 ಲಕ್ಷಕ್ಕೆ ಖರೀದಿ ಮಾಡಿರುವ ಎತ್ತು   

ಮಹಾಲಿಂಗಪುರ (ಬಾಗಲಕೋಟೆ): ಸಮೀಪದ ನಂದಗಾಂವ ಗ್ರಾಮದ ರೈತರೊಬ್ಬರು ಎತ್ತನ್ನು ದಾಖಲೆಯ ₹13.60 ಲಕ್ಷಕ್ಕೆ ಖರೀದಿ ಮಾಡಿದ್ದಾರೆ.

ಮುಧೋಳ ತಾಲ್ಲೂಕಿನ ಮೆಟಗುಡ್ಡ-ಹಲಕಿ ಗ್ರಾಮದ ಕಾಶಿಲಿಂಗಪ್ಪ ಮತ್ತು ಯಮನಪ್ಪ ಗಡದಾರ ಸಹೋದರರಿಂದ ನಂದಗಾಂವ ಗ್ರಾಮದ ವಿಠ್ಠಲ ಮ್ಯಾಗಾಡಿ ಅವರು ಈ ಎತ್ತನ್ನು ಖರೀದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT