ಕೆರೂರ: ಸಮೀಪದ ಹೂಲಗೇರಿಯ 12 ಸದಸ್ಯ ಬಲದ ಪಿಕೆಪಿಎಸ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಿತ ಹತ್ತು ಸದಸ್ಯರು ಆಯ್ಕೆ ಆಗಿದ್ದಾರೆ.
ಪ್ರವೀಣ ಕಕರೆಡ್ಡಿ, ರಾಮನಗೌಡ ಪಾಟೀಲ, ನಾರಾಯಣ ದೇವರೆಡ್ಡಿ, ರಂಗಪ್ಪ ಬರಡ್ಡಿ, ಶಾಂತವ್ವ ತುಳಸಿಗೇರಿ, ಕುಮ್ಮವ್ವ ಕೀಲಬನೂರ, ಬುಡ್ಡಪ್ಪ ಅಮಾತೆನ್ನವರ, ಪಾಂಡಪ್ಪ ಮಾದರ, ಪ್ರಭು ಕುಳಲಿ, ರಂಗಪ್ಪ ಎಮ್ಮಿ ಗೆಲುವು ಸಾಧಿಸಿದ ಕಾಂಗ್ರೆಸ್ ಬೆಂಬಲಿತರು. ಇವರೆಲ್ಲರನ್ನು ಶಾಸಕ ಜೆ.ಟಿ. ಪಾಟೀಲ ಅಭಿನಂದಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.