ಕುಳಗೇರಿ ಕ್ರಾಸ್: ಬಾದಾಮಿ ತಾಲ್ಲೂಕಿನ ಕರ್ಲಕೊಪ್ಪ, ಹಾಗನೂರ ಆಲೂರು ಎಸ್.ಕೆ, ಹಾಗೂ ತಳಕವಾಡ ಗ್ರಾಮಗಳಲ್ಲಿ ವಿವಿಧ ಇಲಾಖೆಗಳ ₹ 86 ಲಕ್ಷ ಮೊತ್ತದ ಕಾಮಗಾರಿಗಳಿಗೆ ಶಾಸಕ ಭೀಮಸೇನ ಚಿಮ್ಮನಕಟ್ಟಿ ಅವರು ಬುಧವಾರ ಭೂಮಿ ಪೂಜೆ ನೆರವೇರಿಸಲಿದ್ದಾರೆ.
ವಿಜಯಪುರ ಹಾಗೂ ಬಾಗಲಕೋಟೆ ಹಾಲು ಒಕ್ಕೂಟದ ಅಧ್ಯಕ್ಷ ಈರನಗೌಡ ಕರಿಗೌಡ್ರ, ಕಾಮೇಶ ಜಾಲಿಹಾಳ, ಚಂದಪ್ಪ ಹಿರ್ಲವರ, ಶಿವಪ್ಪ ಜಾಬ ಣ್ಣವರ, ಮುದಕಣ್ಣ ಹೆರಕಲ್ಲ, ಕಾಕನಗೌಡ ಮುದಿಗೌಡ್ರ, ಸಿದ್ದಪ್ಪ ಉದ್ದಣ್ಣವರ, ಹನುಮಂತಗೌಡ ಪಾಟೀಲ, ವೀರಯ್ಯ ಮೂಗನೂರಮಠ, ಮಂಜು ಮುಷ್ಟಿಗೇರಿ, ಕಾಂಗ್ರೆಸ್ ಮುಖಂಡರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.