
ಪ್ರಜಾವಾಣಿ ವಾರ್ತೆ
ಮುಧೋಳ: ತಾಲ್ಲೂಕಿನ ಸೊರಗಾಂವ ಕ್ರಾಸ್ ಹತ್ತಿರ ಲಾರಿ– ಬೈಕ್ ಮಧ್ಯೆ ಅಪಘಾತ ಸಂಭವಿಸಿ ತಾಯಿ, ಮಗು ಮೃತಪಟ್ಟಿದ್ದಾರೆ.
ತಾಲ್ಲೂಕಿನ ಮಳಲಿ ಗ್ರಾಮದ ಮಂಜುಳಾ ಮಹದೇವ್ ದಳವಾಯಿ (28) ಹಾಗೂ ಅವರ ಮಗು ವೇದಾ (1) ಮೃತರು. ತಾಯಿ ಸ್ಥಳದಲ್ಲೇ ಮೃತಹೊಂದಿದ್ದರೆ ಮಗು ಆಸ್ಪತ್ರೆಗೆ ಸಾಗಿಸುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾರೆ.
ಮುಧೋಳ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.