ADVERTISEMENT

ಕಾರು ಮತ್ತು ಬೈಕ್ ನಡುವೆ ಅಪಘಾತ: ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2020, 16:38 IST
Last Updated 27 ಡಿಸೆಂಬರ್ 2020, 16:38 IST

ಲೋಕಾಪುರ: ಬೆಳಗಾವಿ ರಸ್ತೆ ಮಲ್ಲಾಪೂರ ಕ್ರಾಸ್ ಹತ್ತಿರ ಕಾರು ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿ ಮಹಿಳೆ ಮೃತಪಟ್ಟ ಘಟನೆ ಭಾನುವಾರ ನಡೆದಿದೆ. ರಾಮದುರ್ಗ ತಾಲ್ಲೂಕು ಚಿಕ್ಕೂಪ್ಪ ಕೆ.ಎಸ್.ಗ್ರಾಮದ ಶಾಂತವ್ವ ಮುರಕಟ್ನಾಳ ( 45 ) ಮೃತಪಟ್ಟ ಮಹಿಳೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.