
ಪ್ರಜಾವಾಣಿ ವಾರ್ತೆಸಂಡೂರು: ಬಿತ್ತಿದ ಬೀಜಗಳನ್ನು ಹಂದಿಗಳು ತಿನ್ನಬಾರದೆಂಬ ಉದ್ದೇಶದಿಂದ ಹೊಲದಲ್ಲಿ ಇಟ್ಟಿದ್ದ ವಿಷದ ಗುಳಿಗೆಯನ್ನು ತಿಂದು ನಾಲ್ಕು ಎಮ್ಮೆ , ಒಂದು ಹಸು ಹಾಗೂ 13 ಹಂದಿಗಳು ಸತ್ತಿರುವ ಘಟನೆ ಶನಿವಾರ ತಾಲ್ಲೂಕಿನ ತಾಳೂರು ಗ್ರಾಮದಲ್ಲಿ ಜರುಗಿದೆ.
ಈ ಘಟನೆಯಲ್ಲಿ ದೊಡ್ಡನಗೌಡರ ಒಂದು ಆಕಳು, ಖಾಸಿಂಪೀರ, ಗಂಗಮ್ಮ, ತಿಪ್ಪಮ್ಮ ಹಾಗೂ ಕುಮಾರಪ್ಪ ಎಂಬುವರಿಗೆ ಸೇರಿದ ತಲಾ ಒಂದು ಎಮ್ಮೆ ಸತ್ತಿವೆ ಎಂದು ತಿಳಿದುಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.