ADVERTISEMENT

ಬಳ್ಳಾರಿ: 4,000 ಚೀಲ ಯೂರಿಯಾ ವಶ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2026, 2:24 IST
Last Updated 7 ಫೆಬ್ರುವರಿ 2026, 2:24 IST
ವಶಪಡಿಸಿಕೊಂಡ ಯೂರಿಯಾ ಜೊತೆಗೆ ಅಧಿಕಾರಿಗಳು 
ವಶಪಡಿಸಿಕೊಂಡ ಯೂರಿಯಾ ಜೊತೆಗೆ ಅಧಿಕಾರಿಗಳು    

4000 bags of urea seized

ಬಳ್ಳಾರಿ: ಬಳ್ಳಾರಿಯ ಕೈಗಾರಿಕಾ ಪ್ರದೇಶದ ಗೋದಾಮೊಂದರ ಮೇಲೆ ಶುಕ್ರವಾರ ರಾತ್ರಿ ದಾಳಿ ನಡೆಸಿರುವ ಕೃಷಿ ಅಧಿಕಾರಿಗಳು ಮತ್ತು ಪೊಲೀಸರು ಭಾರಿ ‍ಪ್ರಮಾಣದ ಯೂರಿಯಾವನ್ನು ವಶಕ್ಕೆ ಪಡೆದಿದ್ದಾರೆ. 

45 ಕೆ.ಜಿ ತೂಕದ ಅಂದಾಜು 4,000 ಚೀಲ ಯೂರಿಯಾವನ್ನು ವಶಕ್ಕೆ ಪಡೆಯಲಾಗಿದೆ ಎಂದು ಹೇಳಲಾಗಿದೆ. 

ADVERTISEMENT

ಕಾಳ ಸಂತೆಯಲ್ಲಿ ಮಾರಾಟ ಮಾಡಲು ಇವುಗಳನ್ನು ಸಂಗ್ರಹಿಸಿ ಇಡಲಾಗಿತ್ತು. ಪೊಲೀಸರಿಗೆ ಸಿಕ್ಕ ದೂರು ಆಧರಿಸಿ ಈ ದಾಳಿ ನಡೆಸಲಾಗಿದೆ ಎಂದು ಹೇಳಲಾಗಿದೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.