ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಸತತ ಏರಿಕೆಯ ಹಾದಿಯಲ್ಲಿದ್ದ ಪೆಟ್ರೋಲ್, ಡೀಸೆಲ್ ದರ ಎರಡು ವಾರಗಳಿಂದ ಸ್ಥಿರವಾಗಿದೆ. ಎರಡರ ಬೆಲೆಯಲ್ಲಿ ಕೆಲವು ಪೈಸೆ ಏರಿಕೆ ಆಗಿದೆ.
ಜಿಲ್ಲೆಯಲ್ಲಿ ಹೋದ ವಾರ (ಆ.01) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹106.51 ಇತ್ತು. ಈ ವಾರ ₹106.52 ಆಗಿದ್ದು, ಒಂದು ಪೈಸೆ ಏರಿಕೆ ಕಂಡಿದೆ. ಅದೇ ರೀತಿ ಹಿಂದಿನ ವಾರ ಡೀಸೆಲ್ ದರ ₹96.43 ಇತ್ತು. ಈ ವಾರ ಒಂದು ಪೈಸೆ ಹೆಚ್ಚಾಗಿದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ–
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್ಗೆ)
ಆ.01 ಆ.08 ಆ.01 ಆ.08
ಎಚ್.ಪಿ. 106.48 106.49 96.41 96.43
ಐ.ಒ.ಸಿ. 106.46 106.48 96.41 96.42
ಬಿ.ಪಿ. 106.51 106.52 96.43 96.44
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.