ಹೊಸಪೇಟೆ (ವಿಜಯನಗರ): ವಿಜಯನಗರ–ಬಳ್ಳಾರಿ ಅವಳಿ ಜಿಲ್ಲೆಗಳಲ್ಲಿ ಸತತ ಏರಿಕೆಯ ಹಾದಿಯಲ್ಲಿದ್ದ ಪೆಟ್ರೋಲ್, ಡೀಸೆಲ್ ದರ ಈ ವಾರ ಸ್ಥಿರವಾಗಿದೆ. ಎರಡರ ಬೆಲೆಯಲ್ಲಿ ಯಾವುದೇ ಏರಿಳಿತವಾಗಿಲ್ಲ.
ಜಿಲ್ಲೆಯಲ್ಲಿ ಹೋದ ವಾರ (ಜು.18) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹106.52 ಇತ್ತು. ಈ ವಾರವೂ ಅಷ್ಟೇ ಇದೆ. ಅದೇ ರೀತಿ ಹಿಂದಿನ ವಾರ ಡೀಸೆಲ್ ದರ ₹96.40 ಇತ್ತು. ಈ ವಾರ ಕೂಡ ಯಾವುದೇ ಬದಲಾವಣೆ ಆಗಿಲ್ಲ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ–
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್ಗೆ)
ಜು.18 ಜು.25 ಜು.18 ಜು.25
ಎಚ್.ಪಿ. 106.50 106.50 96.42 96.42
ಐ.ಒ.ಸಿ. 106.47 106.47 96.40 96.40
ಬಿ.ಪಿ. 106.52 106.52 96.44 96.44
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.