ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್ ಬೆಲೆಯಲ್ಲಿ ಕೆಲವು ಪೈಸೆ ಏರಿಕೆಯಾಗಿದೆ.
ಹಿಂದಿನ ವಾರ (ಏ.21) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹76.81 ಇತ್ತು. ಈ ವಾರ ಅದು ₹76.95ಕ್ಕೆ ಏರಿಕೆಯಾಗಿದ್ದು, ಒಟ್ಟು 14 ಪೈಸೆ ಹೆಚ್ಚಳವಾಗಿದೆ.
ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್ ಸರಾಸರಿ ದರ ₹70 ಇತ್ತು. ಈ ವಾರ ಅದು ₹70.15 ಆಗಿದ್ದು, ಒಟ್ಟು 15 ಪೈಸೆ ಏರಿಕೆಯಾಗಿದೆ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್ಗೆ)
ಏ.21 ಏ.28 ಏ.21 ಏ.28
ಎಚ್.ಪಿ. 76.81 76.94 69.99 70.15
ಐ.ಒ.ಸಿ. 76.81 76.95 70 70.15
ಬಿ.ಪಿ. 76.81 76.95 70 70.15
Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.