ಹೊಸಪೇಟೆ: ವಾರದ ಅಂತರದಲ್ಲಿ ಜಿಲ್ಲೆಯಲ್ಲಿ ಸರ್ಕಾರಿ ಸ್ವಾಮ್ಯದ ತೈಲ ಕಂಪನಿಗಳ ಪೆಟ್ರೋಲ್ ಬೆಲೆಯಲ್ಲಿ ಕೆಲವು ಪೈಸೆ ಇಳಿಕೆಯಾದರೆ, ಡೀಸೆಲ್ ದರದಲ್ಲಿ ಯಾವುದೇ ವ್ಯತ್ಯಾಸ ಉಂಟಾಗಿಲ್ಲ.
ಹಿಂದಿನ ವಾರ (ಏ.28) ಪ್ರತಿ ಲೀಟರ್ ಪೆಟ್ರೋಲ್ ಸರಾಸರಿ ಬೆಲೆ ₹76.95 ಇತ್ತು. ಈ ವಾರ ಅದು ₹76.89ಕ್ಕೆ ಇಳಿಕೆಯಾಗಿದ್ದು, ಒಟ್ಟು 6 ಪೈಸೆ ಕಡಿಮೆಯಾಗಿದೆ.
ಅದೇ ರೀತಿ ಹಿಂದಿನ ವಾರ ಪ್ರತಿ ಲೀಟರ್ ಡೀಸೆಲ್ ಸರಾಸರಿ ದರ ₹70.15 ಇತ್ತು. ಈ ವಾರ ಕೂಡ ಅಷ್ಟೇ ಇದ್ದು, ಯಾವುದೇ ಏರುಪೇರು ಆಗಿಲ್ಲ.
ತೈಲ ಕಂಪನಿಗಳ ಪೆಟ್ರೋಲ್–ಡೀಸೆಲ್ ದರ ವಿವರದ ಪಟ್ಟಿ
ಪೆಟ್ರೋಲ್ ಪೆಟ್ರೋಲ್ ಡೀಸೆಲ್ ಡೀಸೆಲ್ (₹ ಪ್ರತಿ ಲೀಟರ್ಗೆ)
ಏ.28 ಮೇ.05 ಏ.28 ಮೇ.05
ಎಚ್.ಪಿ. 76.94 76.81 70.15 70.08
ಐ.ಒ.ಸಿ. 76.95 76.89 70.15 70.15
ಬಿ.ಪಿ. 76.95 76.87 70.15 70.14
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.