
ಪ್ರಜಾವಾಣಿ ವಾರ್ತೆ
ಕುಡುತಿನಿಯಲ್ಲಿ ಮಳೆ
ಸಂಡೂರು: ಸಂಡೂರು, ಕುಡುತಿನಿ ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳಲ್ಲಿ ಶನಿವಾರ ಮದ್ಯಾಹ್ನ ಮಳೆಯಾಗಿದೆ.
ಮದ್ಯಾಹ್ನ 12.25 ಕ್ಕೆ ಆರಂಭವಾದ ಮಳೆ ಸುಮಾರು ಅರ್ಧಗಂಟೆ ಕಾಲ ಸುರಿದಿದೆ. ಮಳೆ ಆರಂಭಕ್ಕೂ ಮುನ್ನ ಒಂದೆರಡು ಬಾರಿ ಗುಡುಗಿದೆ. ನಂತರ ನಿರಂತರವಾಗಿ ಮಳೆ ಬಿದ್ದಿದೆ.
ಬಿಸಿಲಿನಿಂದ ಕಂಗೆಟ್ಟಿದ್ದ ಜನತೆ ಮೊದಲ ಮಳೆಯ ಆಗಮನದಿಂದ ಸಂತಸಗೊಂಡಂತಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.