ADVERTISEMENT

ಬೆಂಗಳೂರು–ಬಳ್ಳಾರಿ ನಡುವೆ ಸ್ಟಾರ್‌ ಏರ್‌ ವೈಮಾನಿಕ ಸೇವೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2025, 19:59 IST
Last Updated 20 ಅಕ್ಟೋಬರ್ 2025, 19:59 IST
ಸ್ಟಾರ್ ಏರ್‌ 
ಸ್ಟಾರ್ ಏರ್‌    

ಬಳ್ಳಾರಿ: ‘ಸ್ಟಾರ್‌ ಏರ್‌’ ವಿಮಾನಯಾನ ಕಂಪನಿಯು ನವೆಂಬರ್ 1ರಿಂದ ಬೆಂಗಳೂರು–ಬಳ್ಳಾರಿ (ತೋರಣಗಲ್‌ನ ವಿದ್ಯಾನಗರದಲ್ಲಿರುವ ಜಿಂದಾಲ್‌ ವಿಮಾನ ನಿಲ್ದಾಣ) ನಡುವೆ ನಿತ್ಯ ವಿಮಾನ ಸೇವೆ ಆರಂಭಿಸಲಿದೆ.

‘ಬೆಂಗಳೂರಿನಿಂದ ಯುನೆಸ್ಕೋ ವಿಶ್ವ ಪರಂಪರೆಯ ತಾಣವಾದ ಹಂಪಿಗೆ ಸುಲಭವಾಗಿ ಭೇಟಿ ನೀಡಬಹುದು. ಬೆಂಗಳೂರಿನಿಂದ ವಿದ್ಯಾನಗರಕ್ಕೆ ನಿತ್ಯ ಬೆಳಿಗ್ಗೆ 7.50ಕ್ಕೆ ವಿಮಾನ ಸೇವೆ ಲಭ್ಯವಾಗಲಿದೆ. ವಿದ್ಯಾನಗರದಿಂದ ಬೆಂಗಳೂರಿಗೆ ನಿತ್ಯ ಬೆಳಿಗ್ಗೆ 9.10ಕ್ಕೆ ವಿಮಾನ ಇರಲಿದೆ’ ಎಂದು ಕಂಪನಿ ತಿಳಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT