ADVERTISEMENT

ಎಸ್ಸೆಸ್ಸೆಲ್ಸಿ; ತಾಹ ಶಾಲೆಗೆ ಶೇ 95 ಫಲಿತಾಂಶ

​ಪ್ರಜಾವಾಣಿ ವಾರ್ತೆ
Published 3 ಮೇ 2019, 13:38 IST
Last Updated 3 ಮೇ 2019, 13:38 IST
ನೂರ್‌ ಜಹಾನ್‌
ನೂರ್‌ ಜಹಾನ್‌   

ಹೊಸಪೇಟೆ: ನಗರದ ತಾಹ ಆಂಗ್ಲ ಮಾಧ್ಯಮ ಶಾಲೆಗೆ ಎಸ್ಸೆಸ್ಸೆಲ್ಸಿಯಲ್ಲಿ ಶೇ 95ರಷ್ಟು ಫಲಿತಾಂಶ ಬಂದಿದೆ.

ನೂರ್‌ ಜಹಾನ್‌ ಮೊಹಮ್ಮದ್‌ ಷರೀಫ್‌ ಶೇ 90.24ರಷ್ಟು ಅಂಕ ಪಡೆದು ಶಾಲೆಗೆ ಮೊದಲಿಗರಾಗಿದ್ದಾರೆ. ಶೇ 10ರಷ್ಟು ವಿದ್ಯಾರ್ಥಿಗಳು ಅಗ್ರ ಶ್ರೇಣಿಯಲ್ಲಿ, ಶೇ 72 ಪ್ರಥಮ ದರ್ಜೆ, ಶೇ 13 ಜನ ತೃತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT