ADVERTISEMENT

ಆನೇಕಲ್: ಎಚ್.ಮಂಜುನಾಥ್‌ಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2025, 2:02 IST
Last Updated 5 ಸೆಪ್ಟೆಂಬರ್ 2025, 2:02 IST
ಎಚ್‌.ಮಂಜುನಾಥ್‌
ಎಚ್‌.ಮಂಜುನಾಥ್‌   

ಆನೇಕಲ್: ತಾಲ್ಲೂಕಿನ ಒಬ್ಬರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಮತ್ತು ಮೂವರಿಗೆ ಜಿಲ್ಲಾ ಪ್ರಶಸ್ತಿ ದೊರೆತಿದೆ.

ಆನೇಕಲ್‌ ಪಟ್ಟಣದ ದೇವಾಂಗಪೇಟೆ ಸರ್ಕಾರಿ ಶಾಲೆ ಶಿಕ್ಷಕ ಎಚ್‌.ಮಂಜುನಾಥ್‌ ಅವರಿಗೆ ರಾಜ್ಯ ಉತ್ತಮ ಶಿಕ್ಷಕ ಪ್ರಶಸ್ತಿ ಸಂದಿದೆ. 

ಹಾರಗದ್ದೆಯ ಪ್ರೌಢ ಶಾಲೆ ಶಿಕ್ಷಕ ಗಿರೀಶ್‌, ಬೊಮ್ಮಸಂದ್ರ ಜಿಎಚ್‌ಪಿಎಸ್‌ ಶಾಲೆ ಮುಖ್ಯ ಶಿಕ್ಷಕ ಲೋಕೇಶ್‌ ಮತ್ತು ಇಂಡ್ಲವಾಡಿಪುರ ಶಾಲೆಯ ಶಶಿಕುಮಾರ್‌ ಅವರಿಗೆ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ದೊರೆತಿದೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಗುರುಮೂರ್ತಿ ತಿಳಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.