ADVERTISEMENT

ಪುರಸಭೆ ವಾರ್ಡ್ ಮೀಸಲಾತಿ ಪ್ರಕಟ

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2021, 3:40 IST
Last Updated 18 ಮಾರ್ಚ್ 2021, 3:40 IST

ವಿಜಯಪುರ: ಪಟ್ಟಣದ ಪುರಸಭೆಯ 23 ವಾರ್ಡ್‌ಗಳಿಗೆ ಪ್ರಕಟಿಸಿದ್ದ ಮೀಸಲಾತಿ ಪಟ್ಟಿಗೆ ಆಕ್ಷೇಪಣೆ ಆಹ್ವಾನಿಸಿದ್ದ ಸರ್ಕಾರ, ಆಕ್ಷೇಪಣೆಗಳನ್ನು ಪರಿಶೀಲನೆ ನಡೆಸಿದ ನಂತರ ಕರ್ನಾಟಕ ರಾಜ್ಯಪತ್ರದಲ್ಲಿ ಮೀಸಲಾತಿಪ್ರಕಟಿಸಿದೆ.

1ನೇ ವಾರ್ಡ್–ಹಿಂದುಳಿದ ವರ್ಗ ‘ಬಿ’, 2ನೇ ವಾರ್ಡ್–ಸಾಮಾನ್ಯ (ಮಹಿಳೆ), 3ನೇ ವಾರ್ಡ್–ಹಿಂದುಳಿದ ವರ್ಗ ‘ಬಿ’ (ಮಹಿಳೆ), 4ನೇ ವಾರ್ಡ್–ಹಿಂದುಳಿದ ವರ್ಗ ‘ಎ’, 5ನೇ ವಾರ್ಡ್–ಹಿಂದುಳಿದ ವರ್ಗ ‘ಎ’, 6ನೇ ವಾರ್ಡ್–ಸಾಮಾನ್ಯ (ಮಹಿಳೆ),7ನೇ ವಾರ್ಡ್–ಸಾಮಾನ್ಯ,8ನೇ ವಾರ್ಡ್ –ಪರಿಶಿಷ್ಟ ಪಂಗಡ, 9ನೇ ವಾರ್ಡ್–ಹಿಂದುಳಿದ ವರ್ಗ ‘ಎ’(ಮಹಿಳೆ), 10ನೇ ವಾರ್ಡ್–ಸಾಮಾನ್ಯ (ಮಹಿಳೆ)ಕ್ಕೆಮೀಸಲಾಗಿದೆ.

11ನೇ ವಾರ್ಡ್–ಸಾಮಾನ್ಯ, 12ನೇ ವಾರ್ಡ್–ಹಿಂದುಳಿದ ವರ್ಗ ‘ಎ’, 13ನೇ ವಾರ್ಡ್–ಪರಿಶಿಷ್ಟ ಜಾತಿ (ಮಹಿಳೆ), 14ನೇ ವಾರ್ಡ್ –ಸಾಮಾನ್ಯ (ಮಹಿಳೆ), 15ನೇ ವಾರ್ಡ್–ಹಿಂದುಳಿದ ವರ್ಗ ‘ಎ’ (ಮಹಿಳೆ), 16ನೇ ವಾರ್ಡ್–ಸಾಮಾನ್ಯ (ಮಹಿಳೆ) ವರ್ಗಕ್ಕೆ ಮೀಸಲಾತಿ ನಿಗದಿಪಡಿಸಲಾಗಿದೆ.

ADVERTISEMENT

17ನೇ ವಾರ್ಡ್–ಸಾಮಾನ್ಯ, 18ನೇ ವಾರ್ಡ್–ಸಾಮಾನ್ಯ, 19ನೇ ವಾರ್ಡ್–ಸಾಮಾನ್ಯ, 20ನೇ ವಾರ್ಡ್–ಪರಿಶಿಷ್ಟ ಜಾತಿ, 21ನೇ ವಾರ್ಡ್–ಸಾಮಾನ್ಯ (ಮಹಿಳೆ), 22ನೇ ವಾರ್ಡ್–ಹಿಂದುಳಿದ ವರ್ಗ‘ಎ’ (ಮಹಿಳೆ) ಮತ್ತು23ನೇ ವಾರ್ಡ್ ಸಾಮಾನ್ಯ ವರ್ಗಕ್ಕೆಮೀಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.