ADVERTISEMENT

ದೊಡ್ಡಬಳ್ಳಾಪುರ: ಛಾಯಾಗ್ರಾಹಕರ ಸಂಘ ಅಧ್ಯಕ್ಷ ಆಯ್ಕೆ

​ಪ್ರಜಾವಾಣಿ ವಾರ್ತೆ
Published 1 ಆಗಸ್ಟ್ 2024, 15:19 IST
Last Updated 1 ಆಗಸ್ಟ್ 2024, 15:19 IST
ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳು
ದೊಡ್ಡಬಳ್ಳಾಪುರ ತಾಲ್ಲೂಕು ಫೋಟೋ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘದ ನೂತನ ಪದಾಧಿಕಾರಿಗಳು   

ದೊಡ್ಡಬಳ್ಳಾಪುರ: ತಾಲ್ಲೂಕು ಫೋಟೋ ಮತ್ತು ವಿಡಿಯೊ ಛಾಯಾಗ್ರಾಹಕರ ಸಂಘದ 2024-26ನೇ ಸಾಲಿಗೆ ಅಧ್ಯಕ್ಷರಾಗಿ ಅಂಚರಹಳ್ಳಿ ಮೋಹನ್ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಗೌರವ ಅಧ್ಯಕ್ಷರಾಗಿ ಹಿರಿಯ ಛಾಯಾಚಿತ್ರಗ್ರಾಹಕ ಸಂಪತ್‌ಕುಮಾರ್, ಉಪಾಧ್ಯಕ್ಷರಾಗಿ ಹನುಮಗೌಡ, ಗೋಪಾಲಚಾರಿ, ಮುನಿರಾಜು, ಪ್ರಧಾನ ಕಾರ್ಯದರ್ಶಿಯಾಗಿ ಸುರೇಶ್, ಸಹ ಕಾರ್ಯದರ್ಶಿಯಾಗಿ ಬೃಂದಾ, ಕಾರ್ಯಾಧ್ಯಕ್ಷಯಾಗಿ ಅರುಣ್‌ರಾಜಘಟ್ಟ, ಖಜಾಂಚಿಯಾಗಿ ರಾಜಪ್ಪ, ಸಹ ಖಜಾಂಚಿಯಾಗಿ ಬಾಬು, ಸಂಘಟನಾ ಕಾರ್ಯದರ್ಶಿಯಾಗಿ ರಘು ಕಾರ್ಲಾಪುರ, ರಾಜೇಶ್‌ ಶ್ರವಣೂರು, ಸಂಚಾಲಕರಾಗಿ ಹರೀಶ್, ಮಂಜುನಾಥ್, ನಿರ್ದೇಶಕರಾಗಿ ಸುನಿಲ್, ಪ್ರವೀಣ್‌, ಮಲ್ಲೇಶ್, ಸುರೇಸ್‌, ರಾಮಚಂದ್ರ, ನಂದ, ಕವಿತಾ, ನೇತ್ರ, ಮಂಜುನಾಥ್, ಮನು, ಕೆ.ಎಸ್‌.ವಿಲಾಸ್,ಅವಿನಾಶ್, ನವೀನ್, ಅಶೋಕ್, ಮಹಾಂತೇಶ್, ಮಾರುತಿ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT