ADVERTISEMENT

ಎಂಪಿಸಿಎಸ್‌ಗೆ ಅಧ್ಯಕ್ಷ, ಉಪಾಧ್ಯಕ್ಷರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2019, 14:36 IST
Last Updated 6 ಫೆಬ್ರುವರಿ 2019, 14:36 IST
ದೊಡ್ಡಬೆಳವಂಗಲ ಎಂಪಿಸಿಎಸ್ ಗೆ ಆಯ್ಕೆಯಾಗಿರುವ ನೂತನ ನಿರ್ದೇಶಕರು
ದೊಡ್ಡಬೆಳವಂಗಲ ಎಂಪಿಸಿಎಸ್ ಗೆ ಆಯ್ಕೆಯಾಗಿರುವ ನೂತನ ನಿರ್ದೇಶಕರು   

ದೊಡ್ಡಬಳ್ಳಾಪುರ: ದೊಡ್ಡಬೆಳವಂಗಲ ಹಾಲು ಉತ್ಪಾದಕರ ಸಹಕಾರ ಸಂಘಕ್ಕೆ ನಡೆದ ಚುನಾವಣೆಯಲ್ಲಿ ಎಸ್.ಲೋಕೇಶ್ ಅಧ್ಯಕ್ಷರಾಗಿ, ಶಾಂತಮ್ಮ ಉಪಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ.

ನಿರ್ದೇಶಕರಾಗಿ ಸಿ.ಎಚ್.ರಾಮಕೃಷ್ಣಯ್ಯ, ಜಗದೀಶ್, ಸಿ.ರಾಮಕೃಷ್ಣಯ್ಯ, ಜಯಮ್ಮ, ಹುಚ್ಚಪ್ಪ, ಮಾರಹನುಮಯ್ಯ, ಟಿ.ರಂಗಧಾಮಯ್ಯ, ಶಾಂತಮೂರ್ತಿ, ಡಿ.ಬಿ.ಚಂದ್ರೇಗೌಡ ಆಯ್ಕೆಯಾಗಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT