ADVERTISEMENT

Video | ರಾಣಿ ಚನ್ನಮ್ಮ ಮೃಗಾಲಯ; ಕೃಷ್ಣಮೃಗಗಳ ದಾರುಣ ಸಾವು: ಹೊಣೆ ಯಾರು?

ಪ್ರಜಾವಾಣಿ ವಿಶೇಷ
Published 22 ನವೆಂಬರ್ 2025, 15:41 IST
Last Updated 22 ನವೆಂಬರ್ 2025, 15:41 IST

ರಾಣಿ ಚನ್ನಮ್ಮ ಮೃಗಾಲಯದ ಈ ವನ್ಯಮೃಗಗಳ ಸಾವು ಪ್ರಾಣಿಪ್ರಿಯರನ್ನು ಇನ್ನಿಲ್ಲದಂತೆ ಕಾಡುತ್ತಿದೆ. ನ.13ರಂದು ಎಂಟು ಕೃಷ್ಣಮೃಗಗಳು ಏಕಾಏಕಿ ಸತ್ತುಬಿದ್ದವು. ಅವುಗಳಿಗೆ ಏನಾಯಿತು ಎಂದು ತಿಳಿದುಕೊಳ್ಳುವ ಮುನ್ನವೇ ನ.15ಕ್ಕೆ 20 ಸತ್ತವು. ನ17ರ ಹೊತ್ತಿಗೆ ಸಾವಿನ ಸಂಖ್ಯೆ 31ಕ್ಕೆ ಏರಿತು. ಸದ್ಯಕ್ಕೆ ಇಲ್ಲಿ ಏಳು ಕೃಷ್ಣಮೃಗಗಳು ಮಾತ್ರ ಜೀವಂತ ಇವೆ. ಅವುಗಳಿಗೂ ಗಳಲೆರೋಗ ಅಂಟಿಕೊಂಡಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.